ಏಪ್ರಿಲ್ 21 ರಂದು ಭಾರೀ ಮಳೆ | ಭಾರತೀಯ ಹವಾಮಾನ ಇಲಾಖೆ ವರದಿ| Oneindia Kannada

2018-04-19 141

Continuing trough consolidated in the state heavy rain fall expected in south interior of Karnataka on April 21, Indian Meteorological Department has said in a report.

ರಾಜ್ಯದಲ್ಲಿ ದಟ್ಟ ಮೋಡಗಳ ಸಾಲು ಟ್ರಫ್ ಮುಂದುವರಿದಿದ್ದು, ಏ.21ರಂದು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.